Trisha Krishnan : ನಟಿ ತ್ರಿಶಾ ಮ್ಯಾರೇಜ್ ಬಗ್ಗೆ ಬಿಗ್ ಅಪ್ ಡೇಟ್ ಹೊರಬಿದ್ದಿದೆ. ತನ್ನ ಅಭಿನಯದಿಂದಲೇ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ತ್ರಿಶಾ ಕೃಷ್ಣನ್ ಮದುವೆ ಯಾವಾಗ ಅಂತ ಕಾಯ್ತಿದ್ದ ಫ್ಯಾನ್ಸ್ ಗೆ ಗುಡ್ ನ್ಯೂಸ್ ಸಿಕ್ಕಿದೆ.

Trisha Krishnan : ನಟಿ ತ್ರಿಶಾ ಮ್ಯಾರೇಜ್ ಬಗ್ಗೆ ಬಿಗ್ ಅಪ್ ಡೇಟ್ ಒಂದು ಹರಿದಾಡ್ತಿದೆ. ತನ್ನ ಅಭಿನಯದಿಂದಲೇ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ತ್ರಿಶಾ ಕೃಷ್ಣನ್ ಮದುವೆ ಯಾವಾಗ ಅಂತ ಅವರ ಫ್ಯಾನ್ಸ್ ಕಾಯುತ್ತಿದ್ದರು. ಇದರ ಬೆನ್ನಲ್ಲೇ ತ್ರಿಶಾ ಹಾಗೂ ದಳಪತಿ ವಿಜಯ್ ಮಧ್ಯೆ ಏನೋ ನಡಿಯುತ್ತಿದೆ ಅಂತ ಗುಸು ಗುಸು ಚರ್ಚೆಯಾಗ್ತಿತ್ತು. ಇದೀಗ ತ್ರಿಶಾ Marriage ಬಗ್ಗೆ ಚರ್ಚೆ ಶುರುವಾಗಿದೆ.

ದಳಪತಿ ವಿಜಯ್ ಹಾಗೂ ತ್ರಿಶಾ ಅಭಿನಯದ ತಮಿಳು ಸಿನಿಮಾಗಳಾದ ಗಿಲ್ಲಿ, ತಿರುಪಾಚಿ ಮತ್ತು ಕುರುವಿ ಚಿತ್ರಗಳು ಬಾಕ್ಸಾಫೀಸ್ ನಲ್ಲಿ ಸೂಪರ್ Hit ಆಗಿದ್ದವು. ಈ ಜೋಡಿ ತಮಿಳಿನಲ್ಲಿ ಅಷ್ಟೊಂದು ಹವಾ Create ಆಗಿತ್ತು. ಅಲ್ದೇ ಇತ್ತೀಚೆಗಿನ ಲಿಯೋ ಸಿನಿಮಾದಲ್ಲೂ ಈ ಜೋಡಿ ಮಸ್ತ್ ನಟನೆ ಮಾಡಿ Fans ಹೃದಯ ಗೆದ್ದಿದ್ದರು.
ಇದನ್ನೂ ಓದಿ : ಶೀಘ್ರದಲ್ಲೇ ಮದುವೆ ಆಗ್ತಾರಾ ಬ್ಯೂಟಿ ಗರ್ಲ್ ತ್ರಿಶಾ
ಇನ್ನು ಮದುವೆ ಬಗ್ಗೆ ನಟಿ ತ್ರಿಶಾ ಆಗಲಿ ಅವರ ಕುಟುಂಬಸ್ಥರು ಆಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಶೀಘ್ರದಲ್ಲೇ ಹಸೆಮಣೆ ಏರಲು ತ್ರಿಶಾ ತಯಾರಿಯಲ್ಲಿದ್ದಾರೆ ಎಂದು ಚರ್ಚೆ ಆಗ್ತಿದೆ.




