
Karnataka Major Dams Level :ರಾಜ್ಯದಲ್ಲಿ ಮಳೆ ಆರ್ಭಟದಿಂದ ಕರ್ನಾಟಕದ ಹಲವೆಡೆ ನೀರಿನ ಮಟ್ಟ ಹೆಚ್ಚಾಗಿದೆ. ವಿಶೇಷವಾಗಿ ಕೃಷ್ಣರಾಜ ಸಾಗರ (KR Sagar) ಜಲಾಶಯ ಸೇರಿದಂತೆ, ಬೆಂಗಳೂರು, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ ಪ್ರಮುಖ ಡ್ಯಾಂಗಳು ಭರ್ತಿಯ ಹಂತಕ್ಕೆ ಬಂದಿದೆ.
ಕೃಷ್ಣರಾಜ ಸಾಗರ ಜಲಾಶಯವು ಪೂರ್ಣ ಭರ್ತಿ ಹಂತದಲ್ಲಿದ್ದು, ಅಲ್ದೇ ಮಂಡ್ಯ ಜಿಲ್ಲೆ , ಬೀದರ್, ಮೈಸೂರು ಸೇರಿದಂತೆ ರಾಜ್ಯದ ಹಲವು ಜಲಾಶಯಗಳ ನೀರಿನ ಮಟ್ಟ ಉತ್ತಮವಾಗಿದೆ. ಇನ್ನು ಪ್ರಮುಖ ಜಲಾಶಯಗಳ ನೀರಿನ ಮಟ್ಟಗಳ ವಿವರ ಇಲ್ಲಿದೆ.
1. ಕೃಷ್ಣರಾಜ ಸಾಗರ (KRS Reservoir)
- ಗರಿಷ್ಠ ನೀರಿನ ಮಟ್ಟ: 124.80 ಅಡಿ
- ಒಟ್ಟು ಸಾಮರ್ಥ್ಯ: 49.45 ಟಿಎಂಸಿ
- ಇಂದಿನ ನೀರಿನ ಮಟ್ಟ: 123.44 ಅಡಿ
- ಒಳಹರಿವು: 5,978 ಕ್ಯೂಸೆಕ್
- ಹೊರಹರಿವು: 8,405 ಕ್ಯೂಸೆಕ್
2. ಕಬಿನಿ ಜಲಾಶಯ (Kabini Reservoir)
- ಗರಿಷ್ಠ ನೀರಿನ ಮಟ್ಟ: 2,284 ಅಡಿ
- ಇಂದಿನ ನೀರಿನ ಮಟ್ಟ: 2,281.89 ಅಡಿ
- ಒಳಹರಿವು: 1,271 ಕ್ಯೂಸೆಕ್
- ಹೊರಹರಿವು: 1,850 ಕ್ಯೂಸೆಕ್
3. ಆಲಮಟ್ಟಿ ಜಲಾಶಯ (Almatti Reservoir)
- ಗರಿಷ್ಠ ನೀರಿನ ಮಟ್ಟ: 519.60 ಮೀಟರ್
- ಒಟ್ಟು ಸಾಮರ್ಥ್ಯ: 123.8 ಟಿಎಂಸಿ
- ಇಂದಿನ ನೀರಿನ ಮಟ್ಟ: 519.58 ಮೀಟರ್
- ಒಳಹರಿವು: 24,572 ಕ್ಯೂಸೆಕ್
- ಹೊರಹರಿವು: 12,000 ಕ್ಯೂಸೆಕ್
4. ತುಂಗಭದ್ರಾ ಜಲಾಶಯ (Tungabhadra Reservoir)
- ಗರಿಷ್ಠ ನೀರಿನ ಮಟ್ಟ: 1,633 ಅಡಿ
- ಒಟ್ಟು ಸಾಮರ್ಥ್ಯ: 105.79 ಟಿಎಂಸಿ
- ಇಂದಿನ ನೀರಿನ ಮಟ್ಟ: 1,626.06 ಅಡಿ
- ಒಳಹರಿವು: 14,048 ಕ್ಯೂಸೆಕ್
- ಹೊರಹರಿವು: 13,792 ಕ್ಯೂಸೆಕ್
5. ಮಲಪ್ರಭಾ ಜಲಾಶಯ (Malaprabha Reservoir)
- ಗರಿಷ್ಠ ನೀರಿನ ಮಟ್ಟ: 2,079.50 ಅಡಿ
- ಒಟ್ಟು ಸಾಮರ್ಥ್ಯ: 49.45 ಟಿಎಂಸಿ
- ಇಂದಿನ ನೀರಿನ ಮಟ್ಟ: 2,079.50 ಅಡಿ
- ಒಳಹರಿವು: 1,494 ಕ್ಯೂಸೆಕ್
- ಹೊರಹರಿವು: 1,494 ಕ್ಯೂಸೆಕ್
6. ಲಿಂಗನಮಕ್ಕಿ ಜಲಾಶಯ (Linganamakki Reservoir)
- ಗರಿಷ್ಠ ನೀರಿನ ಮಟ್ಟ: 1,819 ಅಡಿ
- ಒಟ್ಟು ಸಾಮರ್ಥ್ಯ: 151.75 ಟಿಎಂಸಿ
- ಇಂದಿನ ನೀರಿನ ಮಟ್ಟ: 1,816 ಅಡಿ
- ಒಳಹರಿವು: 3,858 ಕ್ಯೂಸೆಕ್
- ಹೊರಹರಿವು: 7,451 ಕ್ಯೂಸೆಕ್
7. ಭದ್ರಾ ಜಲಾಶಯ (Bhadra Reservoir)
- ಗರಿಷ್ಠ ನೀರಿನ ಮಟ್ಟ: 186 ಅಡಿ
- ಒಟ್ಟು ಸಾಮರ್ಥ್ಯ: 71.54 ಟಿಎಂಸಿ
- ಇಂದಿನ ನೀರಿನ ಮಟ್ಟ: 184.10 ಅಡಿ
- ಒಳಹರಿವು: 2,255 ಕ್ಯೂಸೆಕ್
- ಹೊರಹರಿವು: 4,350 ಕ್ಯೂಸೆಕ್
8. ಘಟಪ್ರಭಾ ಜಲಾಶಯ (Ghataprabha Reservoir)
- ಗರಿಷ್ಠ ನೀರಿನ ಮಟ್ಟ: 2,175 ಅಡಿ
- ಒಟ್ಟು ಸಾಮರ್ಥ್ಯ: 51 ಟಿಎಂಸಿ
- ಇಂದಿನ ನೀರಿನ ಮಟ್ಟ: 2,174.81 ಅಡಿ
- ಒಳಹರಿವು: 1,701 ಕ್ಯೂಸೆಕ್
- ಹೊರಹರಿವು: 1,382 ಕ್ಯೂಸೆಕ್
9. ಹೇಮಾವತಿ ಜಲಾಶಯ (Hemavati Reservoir)
- ಗರಿಷ್ಠ ನೀರಿನ ಮಟ್ಟ: 2,922 ಅಡಿ
- ಒಟ್ಟು ಸಾಮರ್ಥ್ಯ: 37.10 ಟಿಎಂಸಿ
- ಇಂದಿನ ನೀರಿನ ಮಟ್ಟ: 2,918.75 ಅಡಿ
- ಒಳಹರಿವು: 3,806 ಕ್ಯೂಸೆಕ್
- ಹೊರಹರಿವು: 6,335 ಕ್ಯೂಸೆಕ್
10. ಹಾರಂಗಿ ಜಲಾಶಯ (Harangi Reservoir)
- ಗರಿಷ್ಠ ನೀರಿನ ಮಟ್ಟ: 2,859 ಅಡಿ
- ಒಟ್ಟು ಸಾಮರ್ಥ್ಯ: 8.5 ಟಿಎಂಸಿ
- ಇಂದಿನ ನೀರಿನ ಮಟ್ಟ: 2,856.90 ಅಡಿ
- ಒಳಹರಿವು: 1,158 ಕ್ಯೂಸೆಕ್
- ಹೊರಹರಿವು: 1,600 ಕ್ಯೂಸೆಕ್

