Bengaluru ಯುವತಿಯರು ಒಂಟಿಯಾಗಿ ಓಡಾಡೋದೆ ಕಷ್ಟವಾಗಿದೆ.

Bengaluru ನಗರದಲ್ಲಿ ಬೈಕ್ ಟ್ಯಾಕ್ಸಿ ಯುವತಿರಿಗೆ ಎಷ್ಟರ ಮಟ್ಟಿಗೆ Safe ಎನ್ನುವುದು ಇದೀಗ ಅನುಮಾನ ವ್ಯಕ್ತವಾಗುತ್ತಿದೆ. ಏಕೆಂದರೆ ರ್ಯಾಪಿಡೊ ಚಾಲಕ ಯುವತಿಯ ಖಾಸಗಿ ಅಂಗ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದು ಅನ್ನಪೂರ್ಣೇಶ್ವರಿ ನಗರ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.

Bengaluru ನಗರದಲ್ಲಿ ಘಟನೆ
ಯುವತಿ ಮಾನ್ಯತಾ ಟೆಕ್ ಪಾರ್ಕ್ಗೆ ಹೋಗಲು ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದಳು. ಬೈಕ್ ನಲ್ಲಿ ಕುಳಿತು ಮುಂದೆ ಬ್ಯಾಗ್ ಇಟ್ಟಿದ್ದರು.
ಈ ವೇಳೆ ಬೈಕ್ ನಲ್ಲಿಯೇ ಆರೋಪಿ ಹಿಂದೆ ಸರಿದಿದ್ದಾನೆ ಆಗ ಯುವತಿ ಯಾಕೆ ಹಿಂದೆ ಬಂದಿದ್ದೀರಾ ಎಂದು ಪ್ರಶ್ನೆ ಮಾಡಿ ಬೈದಿದ್ದಾಳೆ. ಈ ವೇಳೆ ಯುವತಿಯ ಖಾಸಗಿ ಅನಾಂಗ ಮುಟ್ಟಿ ದೌರ್ಜನ್ಯ ಎಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ಇದನ್ನು ಓದಿ : Vijayalakshmi ಗೆ ಅಶ್ಲೀಲ ಕಾಮೆಂಟ್ ಕೇಸ್ – 6 ಮಂದಿ ವಿರುದ್ಧ ಚಾರ್ಜ್ಶೀಟ್

ಆರೋಪಿ ಅಸಭ್ಯ ವರ್ತನೆ
ಬಳಿಕ ಯುವತಿ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಇನ್ನು ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿ ವಿವೇಕ್ ಅವರನ್ನು ಬಂಧಿಸಿದ್ದಾರೆ.
ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿ ಅಸಭ್ಯ ವರ್ತನೆ ನಡೆಸಿರುವುದು ದೃಢಪಟ್ಟಿದೆ.

ಇದನ್ನು ನೋಡಿ : ಸಿದ್ಧಗಂಗಾ ಮಠಕ್ಕೆ ಸೋಮಣ್ಣ ದಿಢೀರ್ ಭೇಟಿ ಗುದ್ದುಗೆಗೆ ವಿಶೇಷ ಪೂಜೆಸಲ್ಲಿಸಿ ಆಶೀರ್ವಾದ




