Today Gold & Silver Rate : ಚಿನ್ನದ ಬೆಲೆಯಲ್ಲಿ ( Today on 27th December 2025) ಇಂದೂ ಸಹ ಭಾರೀ ಏರಿಕೆ ದಾಖಲಾಗಿದೆ. ನಿರಂತರ ಏರಿಕೆಯಿಂದ ಹೂಡಿಕೆದಾರರು ಮತ್ತು ಗ್ರಾಹಕರ ಗಮನ ಸೆಳೆಯುತ್ತಿದೆ. 22 ಕ್ಯಾರಟ್ ಹಾಗೂ 24 ಕ್ಯಾರಟ್ ಚಿನ್ನದ ದರದಲ್ಲಿ ಇಂದು ಗಮನಾರ್ಹ ಹೆಚ್ಚಳ ಕಂಡುಬಂದಿದೆ.

Today Gold & Silver Rate : ಇಂದಿನ ಚಿನ್ನದ ದರ
ಇಂದು 22 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆಯಲ್ಲಿ 110 ರೂ. ಏರಿಕೆ ಕಂಡುಬಂದಿದ್ದು, ದರ 12,945 ರೂ. ಆಗಿದೆ. ಅದೇ ರೀತಿ, 24 ಕ್ಯಾರಟ್ ಚಿನ್ನದ 1 ಗ್ರಾಂ ದರದಲ್ಲಿ 120 ರೂ. ಏರಿಕೆ ಕಂಡುಬಂದು, ಬೆಲೆ 14,122 ರೂ. ಆಗಿದೆ.
22 ಕ್ಯಾರಟ್ ಚಿನ್ನದ ಬೆಲೆ (ಇಂದು)
- 1 ಗ್ರಾಂ: ₹12,945
- 8 ಗ್ರಾಂ: ₹1,03,560
- 10 ಗ್ರಾಂ: ₹1,29,450
- 100 ಗ್ರಾಂ: ₹12,94,500
24 ಕ್ಯಾರಟ್ ಚಿನ್ನದ ಬೆಲೆ (ಇಂದು)
- 1 ಗ್ರಾಂ: ₹14,122
- 8 ಗ್ರಾಂ: ₹1,12,976
- 10 ಗ್ರಾಂ: ₹1,41,220
- 100 ಗ್ರಾಂ: ₹14,12,200
ಇದನ್ನು ಓದಿ : ಮರಕ್ಕೆ ಕಾರು ಡಿಕ್ಕಿಯಾಗಿ ಇಬ್ಬರು ದಾರುಣ ಸಾವು
ವಿವಿಧ ನಗರಗಳಲ್ಲಿ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | ₹12,945 | ₹14,122 |
| ಮುಂಬೈ | ₹12,945 | ₹14,122 |
| ದೆಹಲಿ | ₹12,945 | ₹14,122 |
| ಕೋಲ್ಕತ್ತಾ | ₹12,945 | ₹14,122 |
| ಹೈದರಾಬಾದ್ | ₹12,945 | ₹14,122 |
ಬೆಳ್ಳಿ ದರದಲ್ಲಿಯೂ ಭಾರೀ ಏರಿಕೆ
ಚಿನ್ನದ ಜೊತೆಗೆ ಬೆಳ್ಳಿ ದರದಲ್ಲಿಯೂ ಇಂದು ಭಾರೀ ಏರಿಕೆ ಕಂಡುಬಂದಿದೆ.
- 1 ಗ್ರಾಂ ಬೆಳ್ಳಿ: ₹251
- 10 ಗ್ರಾಂ ಬೆಳ್ಳಿ: ₹2,510
- 1 ಕೆಜಿ ಬೆಳ್ಳಿ: ₹2,51,000
ಚಿನ್ನ ಮತ್ತು ಬೆಳ್ಳಿ ದರಗಳು ನಿರಂತರ ಏರಿಕೆಯಲ್ಲಿ ಇರುವುದರಿಂದ, ಹೂಡಿಕೆ ಮಾಡುವ ಮುನ್ನ ಮಾರುಕಟ್ಟೆ ಪ್ರವೃತ್ತಿಯನ್ನು ಗಮನಿಸುವುದು ಉತ್ತಮ. ತಜ್ಞರ ಸಲಹೆ ಪಡೆದು ಹೂಡಿಕೆ ನಿರ್ಧಾರ ಕೈಗೊಳ್ಳುವಂತೆ ಸಲಹೆ ನೀಡಲಾಗುತ್ತಿದೆ.
ಇದನ್ನು ನೋಡಿ : MYSURU PALACE ಮುಂದೆ ಭಾರೀ ಸ್ಪೋಟ – ಓರ್ವ ಸಾವು, ಮೂವರ ಸ್ಥಿತಿ ಗಂಭೀರ




