ಕಿಯಾ ಕಾರಿನಲ್ಲಿ ತಡರಾತ್ರಿ ಮಹಾರಾಷ್ಟ್ರ ಮೂಲದ ಮಾರವಾಡಿಗಳು ಚಲಿಸುತ್ತಿದ್ದ ಕಾರನ್ನು ಅಡಗಟ್ಟಿ ಒಂದು ಕೋಟಿ ಹಣ 250 ಕೆಜಿ ಬೆಳ್ಳಿ ಜೊತೆ ಇಬ್ಬರು ಸೇಟುಗಳನ್ನು ಖತರ್ನಾಕ್ ಕಳ್ಳರು ಅಪರಿಸಿಕೊಂಡು ಹೋದ ಘಟನೆ ನಡೆದಿದೆ ಎಂದು ಶಾಂಕಿಸಲಾಗಿದೆ
ತುಮಕೂರು : ಈ ಘಟನೆ ಕೋರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೇಟುಗಳ ವಾಹನ ಪತ್ತೆಯಾಗಿದೆ, ಮಹಾರಾಷ್ಟ್ರದಿಂದ ಬೆಂಗಳೂರು ಕಡೆಗೆ ವ್ಯಾಪಾರಕ್ಕೆ ಬರುತ್ತಿದ್ದ ನಾಲ್ಕು ಜನ ಸೇಟುಗಳನ್ನು ಕಳ್ಳಂಬೆಳ್ಳ ಟೋಲ್ ಬಳಿ ಅಡಗಟ್ಟಿ ಕಳ್ಳತನ ಎಸಗಿದ್ದಾರೆ, ಈಗಾಗಲೇ ಕೊರಟಗೆರೆ ಮತ್ತು ಕೋರ ಸಮೀಪ ಇರುವ ಪ್ರತಿ ಟೋಲ್ ಗಳ ಸಿ ಸಿ ಕ್ಯಾಮೆರಾಗಳನ್ನ ಪೊಲೀಸರು ಪರಿಶೀಲಿಸುತ್ತಿದ್ದಾರೆ