BUEATY TIPS : ಕೂದಲಿನ ಎಲ್ಲಾ ಸಮಸ್ಯೆಗಳಿಗೆ ಈ ಹೇರ್ ಪ್ಯಾಕ್ ಟ್ರೈ ಮಾಡಿ

BUEATY TIPS : ಈರುಳ್ಳಿ ರಸವು ನಿಮ್ಮ ಕೂದಲಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ನಿಮ್ಮ ಕೂದಲು ಬಲವಾಗಿ, ಹೊಳೆಯುವಂತೆ ಮತ್ತು ರೇಷ್ಮೆಯಂತೆ  ಬಯಸಿದರೆ, ನೀವು ಈರುಳ್ಳಿಯಿಂದ ಮಾಡಿದ ಹೇರ್ ಪ್ಯಾಕ್‌ಗಳನ್ನು ಬಳಸಬಹುದು. ಕೂದಲಿನ ಎಲ್ಲಾ ಸಮಸ್ಯೆಗಳಿಗೆ ಈ ಈರುಳ್ಳಿ ಹೇರ್‌ ಪ್ಯಾಕ್‌ ಸಹಕಾರಿಯಾಗಲಿದೆ. 

ಪದಾರ್ಥಗಳು (Ingredients):

  • 1 ದೊಡ್ಡ ಈರುಳ್ಳಿ
  • 1 ಚಮಚ ನಿಂಬೆರಸ 
  • 1 ಚಮಚ ತೆಂಗಿನೆಣ್ಣೆ 
  • 1 ಚಮಚ ಹಾಲು

ತಯಾರಿಸುವ ವಿಧಾನ (Preparation Method):

  1. ಈರುಳ್ಳಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಮಿಕ್ಸಿಯಲ್ಲಿ ಬಡಿಸಿ ರಸ ತೆಗೆಯಿರಿ.
  2. ಈ ಈರುಳ್ಳಿ ರಸಕ್ಕೆ ನಿಂಬೆರಸ ಹಾಗೂ ತೆಂಗಿನೆಣ್ಣೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  3. ಇದಕ್ಕೆ ಹಾಲು ಸೇರಿಸಿ
  4.  ಈ ಮಿಶ್ರಣವನ್ನು  ಕೂದಲಿನ ಬೇರುಗಳಿಗೆ ಹಚ್ಚಿ.
  5. 30 ನಿಮಿಷವರೆಗೆ ತಲೆಗೆ ಹಾಗೆ ಇರಿ.
  6. ನಂತರ ನೈಸರ್ಗಿಕ ಶಾಂಪೂ ಬಳಸಿ ತಲೆ ತೊಳೆಯಿರಿ.

ಉಪಯೋಗಗಳು (Benefits):

  • ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ
  • ಕೂದಲು ಬೆಳೆಸಲು ಸಹಾಯ ಮಾಡುತ್ತದೆ
  • ತಲೆ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ
  • ಕೂದಲು ಮೃದುವಾಗಿಸಲು ಸಹಾಯಕ

 

 

Author:

...
Keerthana J

Copy Editor

prajashakthi tv

share
No Reviews