Post by Tags

  • Home
  • >
  • Post by Tags

ಯಾದಗಿರಿ : ಕಾಲುವೆಯಲ್ಲಿ ಈಜಲು ಹೋದ ಇಬ್ಬರು ಕುರಿಗಾಹಿ ನೀರುಪಾಲು

ಈಜಲು ಹೋಗಿದ್ದ ಆರು ಕುರಿಗಾಹಿಗಳಲ್ಲಿ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಏವೂರ ಗ್ರಾಮದ ಬಳಿಯ ಬಸವಸಾಗರ ಜಲಾಶಯದ ಜಿಬಿಸಿ ಕಾಲುವೆಯಲ್ಲಿ ನಡೆದಿದೆ.

7 Views | 2025-05-18 17:29:38

More