Post by Tags

  • Home
  • >
  • Post by Tags

ಮೈಸೂರು : ಆಕಸ್ಮಿಕ ಅಗ್ನಿ ಅವಘಡ ಮೂರು ಮನೆಗಳು ಸುಟ್ಟು ಭಸ್ಮ

ಮೈಸೂರು ತಾಲ್ಲೂಕಿನ ಬೋರೆ ಆನಂದೂರು ಗ್ರಾಮದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಮೂರು ಮನೆಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.

5 Views | 2025-05-18 14:15:44

More