Post by Tags

  • Home
  • >
  • Post by Tags

GUBBI: ಸಿಎಂ ಕುರಿ ಕಾಯುವಾಗ ಮಾಡಿದ ಸಮೀಕ್ಷೆ | ಶಾಸಕ ಎಂ.ಟಿ.ಕೃಷ್ಣಪ್ಪ ವ್ಯಂಗ್ಯ

ಸಿಎಂ ಕುರಿ ಕಾಯುವಾಗ ಆಲದ ಮರದ ಕೆಳಗೆ ಕುಳಿತು ಬರೆದಿದ್ದ ಜಾತಿ ಸಮೀಕ್ಷೆ ಇಂದು ಸರ್ಕಾರದ ಮುಂದೆ ಬಂದಿದೆ. ಇದೊಂದು ಅವೈಜ್ಞಾನಿಕ ವರದಿ ಎಂದು ಶಾಸಕ ಎಂ.ಟಿ ಕೃಷ್ಣಪ್ಪ ಲೇವಡಿ ಮಾಡಿದ್ದಾರೆ.

52 Views | 2025-04-29 16:28:02

More