Tumakuru,Karnataka - 572101
ತುಮಕೂರಿನ ಮಂಡಿಪೇಟೆಯ ವೃತ್ತದಲ್ಲಿ ವರ್ತಕರ ಸಂಘದ ವತಿಯಿಂದ ಅಯೋಧ್ಯಾ ಶ್ರೀ ರಾಮ ಮಂದಿರದ ವಾರ್ಷಿಕೋತ್ಸವವನ್ನು ಆಚರಿಸಲಾಯ್ತು. ರಾಮಮಂದಿರ ಲೋಕಾರ್ಪಣೆಗೊಂಡ ವರ್ಷದ ಬಳಿಕ ಪ್ರಥಮ ವರ್ಷದ ರಾಮಮಂದಿರ ವಾರ್ಷಿಕೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.
2025-01-22 17:04:40
© Copyright 2025 Prajashakthi . All rights reserved.
eMediaS Software by ManyaSoft