Post by Tags

  • Home
  • >
  • Post by Tags

ನಟಿ ಶುಭ ಪೂಂಜಾ ಅವರ ತಾಯಿ ವಿಧಿವಶ

ಖ್ಯಾತ ನಟಿ ಶುಭ ಪೂಂಜಾ ಅವರ ತಾಯಿ ವಿಧಿವಶರಾಗಿದ್ದಾರೆ. ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ ಶುಭ ಪೂಂಜಾ ತಾಯಿ ಅವರ ಶ್ವಾಸಕೋಶದಲ್ಲಿ ನೀರು ತುಂಬಿದ್ದ ಕಾರಣ ಆರೋಗ್ಯದಲ್ಲಿ ಏರುಪೇರಾಗಿತ್ತು ಎನ್ನಲಾಗಿದೆ.

24 Views | 2025-03-07 17:36:31

More