Post by Tags

  • Home
  • >
  • Post by Tags

ನವದೆಹಲಿ: ರಿಷಿ ಸುನಕ್‌ ಭಾರತದ ಉತ್ತಮ ಸ್ನೇಹಿತ ಎಂದ ಪ್ರಧಾನಿ ಮೋದಿ..!

ಪ್ರಧಾನಿ ನರೇಂದ್ರ ಮೋದಿರವರು ಬ್ರಿಟನ್‌ ನ ಮಾಜಿ ಪ್ರಧಾನಿ ರಿಷಿ ಸುನಕ್‌ ಅವರನ್ನು ನಿನ್ನೆ ಮಂಗಳವಾರ ದೆಹಲಿಯಲ್ಲಿ ಭೇಟಿ ಮಾಡಿದ್ದಾರೆ, ರಿಷಿ ಸುನಕ್ ಅವರನ್ನು ಭಾರತದ ಉತ್ತಮ ಸ್ನೇಹಿತ ಎಂದು‌ ಪ್ರಧಾನಿ ಹೊಗಳಿದ್ದಾರೆ.

2025-02-19 18:01:47

More