Post by Tags

  • Home
  • >
  • Post by Tags

RAMANAGARA: ರಾಮನಗರದ ಪ್ರತಿಷ್ಠಿತ ಕಂಪನಿಯ ಶೌಚಾಲಯದ ಗೋಡೆ ಮೇಲೆ ಪಾಕಿಸ್ತಾನದ ಪರ ಘೋಷಣೆ ಬರೆದ ಕಿಡಿಗೇಡಿಗಳು

ರಾಮನಗರದ ಬಿಡದಿ ಕೈಗಾರಕಾ ಪ್ರದೇಶದಲಿರುವ ಪ್ರತಿಷ್ಠಿತ ಖಾಸಗಿ ಕಂಪನಿಯ ಶಾಚಾಲಯದ ಗೋಡೆಯ ಮೇಲೆ ಪಾಕಿಸ್ತಾನದ ಪರ ಘೋಷಣೆ ಬರೆದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈ ಕೃ ತ್ಯವನ್ನು ಯಾರು ಯಾವ ಕಾರಣಕ್ಕೆ ಮಾಡಿದ್ದಾರೆ ಎಂದು ತಿಳಿದುಬಂದಿಲ್ಲ.

47 Views | 2025-03-18 14:43:29

More

RAMANAGARA: ಮಂಗಳೂರು ಬೆನ್ನಲ್ಲೇ ರಾಮನಗರದಲ್ಲಿ ರೌಡಿಶೀಟರ್ ಬರ್ಬರ ಹತ್ಯೆ

ಹಾಡಹಗಲೇ ರೌಡಿಶೀಟರ್ವೊಬ್ಬನನ್ನು ಮಧ್ಯೆ ರಸ್ತೆಯಲ್ಲೇ ಲಾಂಗು ಹಾಗೂ ಮಚ್ಚಿನಿಂದ ಕೊಚ್ಚಿ, ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

18 Views | 2025-05-03 17:13:12

More