Post by Tags

  • Home
  • >
  • Post by Tags

ಗುಬ್ಬಿ : ಗುಬ್ಬಿಯ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವ

ಗುಬ್ಬಿ ತಾಲ್ಲೋಕಿನ ಕಸಬಾ ಹೋಬಳಿಯ ಮಡೇನಹಳ್ಳಿ ಗ್ರಾಮದಲ್ಲಿ ಅನಾದಿ ಕಾಲದಿಂದಲೂ ನೆಲೆಸಿರುವ ಆದಿಶಕ್ತಿ ದುರ್ಗಾ ಪರಮೇಶ್ವರಿ ಅಮ್ಮನವರ 2 ದಿನಗಳ ಜಾತ್ರಾ ಮಹೋತ್ಸವ ಬಹಳ ಅದ್ದೂರಿಯಾಗಿ ನಡೆಯಿತು.

10 Views | 2025-05-22 11:53:26

More