Health benefits : ಮಧುಮೇಹಿಗಳು ಅನಾನಸ್ ತಿನ್ನುವುದರಿಂದಾಗುವ ಉಪಯೋಗಗಳೇನು ಗೊತ್ತಾ..?
ಮಧುಮೇಹಿಗಳು ಅನಾನಸ್ ಅಥವಾ ಪೈನಾಪಲ್ ಹಣ್ಣು ತಿನ್ನಬಹುದಾ ಅಥವಾ ಬೇಡವಾ ಎಂಬುದು ಅನೇಕ ಜನರು ಕೇಳುವ ಪ್ರಶ್ನೆ. ಅನಾನಸ್ನಲ್ಲಿ ವಿಟಮಿನ್ ಸಿ, ವಿಟಮಿನ್ ಬಿ1, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳಿವೆ.