Post by Tags

  • Home
  • >
  • Post by Tags

ಗುಬ್ಬಿ : ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ರೈತ ಸಂಘ ಆಕ್ರೋಶ

ತುಮಕೂರಿನಲ್ಲಿ ಮತ್ತೆ ಹೇಮಾವತಿ ಕಿಚ್ಚು ಜೊರಾಗಿದೆ. ಹೇಮಾವತಿ ಲಿಂಕ್‌ ಕೆನಾಲ್‌ ಕಾಮಗಾರಿ ವಿರೋಧಿಸಿ ಪ್ರತಿಭಟನೆಯ ಕಾವು ಜೋರಾಗಿಯೇ ಇದೆ.

3 Views | 2025-05-25 13:40:58

More