Post by Tags

  • Home
  • >
  • Post by Tags

ಕೊರಟಗೆರೆ : ಕೆರೆಯ ರಾಜಕಾಲುವೆಗೆ ಸೇರ್ತಿದೆ ರಾಶಿ ರಾಶಿ ಕೋಳಿ ತ್ಯಾಜ್ಯ

ಕೆರೆಯ ದಂಡೆ ಮೇಲೆ ರಾಶಿ ರಾಶಿ ಕೋಳಿ ತ್ಯಾಜ್ಯ. ಮದ್ಯದ ಬಾಟಲ್‌ಗಳು, ಮೆಡಿಕಲ್‌ ವೇಸ್ಟ್‌ಗಳು. ಕಸದ ರಾಶಿಗೆ ಮುಗಿದು ಬಿದ್ದ ಬೀದಿ ನಾಯಿಗಳ ಹಿಂಡು. ಕಸ ಕೊಳೆತು ದುರ್ನಾತದಿಂದಾಗಿ ಮೂಗು ಮುಚ್ಚಿಕೊಂಡು ಓಡಾಡುವ ದುಸ್ಥಿತಿ.

2025-03-10 12:56:44

More