Post by Tags

  • Home
  • >
  • Post by Tags

ಕೋಲಾರ : ಕೋಲಾರದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರಕ್ಕೆ ಬೆಳೆ ನಾಶ

ಕೋಲಾರ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರದ ಪರಿಣಾಮವಾಗಿ ರೈತರು ಭಾರೀ ಬೆಳೆಹಾನಿಗೆ ಒಳಗಾಗಿದ್ದಾರೆ. ತಾಲೂಕಿನ ಹಲವೆಡೆ ಮಳೆ ಆರ್ಭಟದಿಂದ ಕೃಷಿ ಹಾನಿಯಾಗಿದೆ.

4 Views | 2025-05-24 11:34:34

More