ತುಮಕೂರು ತಾಲೂಕಿನ ಕೋರ ಹೋಬಳಿಯ ಹಿರೇತೊಟ್ಲುಕೆರೆ ಗ್ರಾಮದ ಸೋಮೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿಯ ಮರು ದಿನ ಗುರುವಾರ ಬೆಳಿಗ್ಗೆ ಸೂರ್ಯೋದಯದ ವೇಳೆ ಸೂರ್ಯನ ಕಿರಣಗಳು ಸೋಮೇಶ್ವರ ದೇವರನ್ನು ಸ್ಪರ್ಷಿಸಿದೆ.
2025-02-27 15:09:06
Moreಶಿರಾದಲ್ಲಿ ಮಹಾಶಿವರಾತ್ರಿ ಅಂಗವಾಗಿ ಬುಧವಾರ ತಾಲೂಕಿನಾದ್ಯಂತ ಎಲ್ಲಾ ಶಿವಾಲಯಗಳಲ್ಲಿ ಪರಮೇಶ್ವರನಿಗೆ ಬೆಳಗಿನಿಂದ ಅಹೋರಾತ್ರಿ ವಿಶೇಷ ಪೂಜೆ, ರುದ್ರ, ಶಿವಸ್ತುತಿ ಜತೆಗೆ ವರ್ಣರಂಜಿತ ಪುಷ್ಪಾಲಂಕಾರ ಮಾಡಲಾಗಿತ್ತು.
2025-02-27 16:40:18
More