ತುಮಕೂರು: ಪರಮೇಶ್ವರ್ ಹೆಸರಲ್ಲಿ ಪರಂ ವಾಟರ್ ಪ್ಲಾಂಟ್ ಲೋಕಾರ್ಪಣೆ
ಗೃಹ ಸಚಿವ ಡಾ.ಜಿ ಪರಮೇಶ್ವರ್ ರಾಜಕೀಯದ ಜೊತೆಗೆ ನಾನಾ ಕ್ಷೇತ್ರದಲ್ಲೂ ತಮ್ಮದೇ ಆದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ರಾಜಕೀಯದ ಜೊತೆಗೆ ಶಿಕ್ಷಣ ಹಾಗೂ ವೈದ್ಯಕೀಯ ಸೇವೆ ಸಲ್ಲಿಸುತ್ತಿರೋ ಡಾ.ಜಿ ಪರಮೇಶ್ವರ್ ಇಂದು ಮತ್ತೊಂದು ಉದ್ಯಮವನ್ನು ಆರಂಭ