Post by Tags

  • Home
  • >
  • Post by Tags

ಶಿರಾ : ಶಿರಾ ನಗರದಲ್ಲಿ ಸಾಲು ಸಾಲು ಸಮಸ್ಯೆಗಳು

ಶಿರಾ ನಗರ ತುಮಕೂರಿನಿಂದ 50 ಕಿಲೋ ಮೀಟರ್‌ ದೂರದಲ್ಲಿದ್ದರೂ ಕೂಡ ಸ್ವಚ್ಛತೆ ಅನ್ನೋದು ಮರೀಚಿಕೆ ಆಗಿದೆ. ಸಾಲು ಸಾಲು ಸಮಸ್ಯೆಗಳಿದ್ದರು ಅಧಿಕಾರಿಗಳು ಮಾತ್ರ ನಿದ್ದೆಯಿಂದ ಎದ್ದಿಲ್ಲ. 

19 Views | 2025-04-10 12:19:07

More