Post by Tags

  • Home
  • >
  • Post by Tags

ದಕ್ಷಿಣ ಕನ್ನಡ : ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಬಹುಭಾಷಾ ನಟ ಪ್ರಭುದೇವ ಭೇಟಿ

ಬಹುಭಾಷಾ ನಟ, ಡ್ಯಾನ್ಸ್‌ ಮಾಸ್ಟರ್ ಪ್ರಭುದೇವ‌ ಅವರು ಕುಟುಂಬ ಸಮೇತ ದಕ್ಷಿಣ ಕನ್ನಡ ಜಿಲ್ಲೆಯ ಕಡಬಾ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿ ದೇವಳದ ಮಹಾಭಿಷೇಕ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.

52 Views | 2025-03-15 15:16:36

More