ತುಮಕೂರು : ತುಮಕೂರಿನ ಪ್ರಭಾವಿ ಸಚಿವರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಲು ನಡೆಯಿತಾ ಯತ್ನ ..?
ರಾಜ್ಯ ರಾಜಕೀಯದಲ್ಲಿ ಉಂಟಾಗಬಹುದಾಗಿದ್ದ ಅತ್ಯಂತ ದೊಡ್ಡ ಅಲ್ಲೋಲ ಕಲ್ಲೋಲವೊಂದು ಜಸ್ಟ್ ಮಿಸ್ ಆಗಿದೆ. ರಾಜ್ಯದ ಪ್ರಭಾವಿ ಸಚಿವರೊಬ್ಬರನ್ನು ಮಟ್ಟಹಾಕಲು ಮತ್ತೊಬ್ಬ ಪ್ರಭಾವಿ ನಾಯಕನೇ ‘ಹನಿಟ್ರ್ಯಾಪ್’ ಬಲೆ ಬೀಸಿರುವ ಬಗ್ಗೆ ಗಂಭೀರ ಆರೋಪವೊಂದು ಕೇ