Post by Tags

  • Home
  • >
  • Post by Tags

BANGALORE : BMTC ಬಸ್‌ ಮತ್ತು ಬೈಕ್ ನಡುವೆ ಭೀಕರ ಅಪಘಾತ | ಅಪಘಾತದಲ್ಲಿ ಬೈಕ್ ಸವಾರನ ತಲೆ ನಜ್ಜುಗುಜ್ಜು

BMTC ಬಸ್‌ ಹಾಗೂ ಬೈಕ್‌ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬೈಕ್‌ ಸವಾರನ ತಲೆ ನಜ್ಜುಗುಜ್ಜಾದ ಘಟನೆ ಬೆಂಗಳೂರು ನಗರದ ಹೆಬ್ಬಾಳದಲ್ಲಿ ನಡೆದಿದೆ.

58 Views | 2025-06-08 14:01:28

More