ಗುಬ್ಬಿ : ಹನಿಟ್ರ್ಯಾಪ್ ಗ್ಯಾಂಗ್ ಖೆಡ್ಡಾಗೆ ಗುಬ್ಬಿ ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ..!
ಉದ್ಯಮಿಗಳು, ಸರ್ಕಾರಿ ನೌಕರರು, ರಾಜಕಾರಣಿಗಳನ್ನು ಹನಿಟ್ರ್ಯಾಪ್ ಬಲೆ ಬೀಳಿಸಿಕೊಂಡು ಹಣ ಪೀಕುವುದೇ ಕೆಲವರ ಉದ್ಯೋಗವಾಗಿದೆ. ಇದೀಗ ತುಮಕೂರಿನಲ್ಲೂ ಸದ್ದಿಲ್ಲದೇ ಹನಿಟ್ರ್ಯಾಪ್ ಗ್ಯಾಂಗ್ನ ಕರಾಮತ್ತು ತಡವಾಗಿ ಬೆಳಕಿಗೆ ಬಂದಿದೆ. ಗುಬ್ಬಿ ಪಟ್ಟಣ