Post by Tags

  • Home
  • >
  • Post by Tags

GUBBI : ಲಕ್ಕೇನಹಳ್ಳಿಯಲ್ಲಿ LKG , UKG ಶಾಲೆ ಉದ್ಘಾಟನೆ

ಗುಬ್ಬಿ ತಾಲೂಕಿನ ಕಸಬ ಹೋಬಳಿಯ ಲಕ್ಕೇನಹಳ್ಳಿ ಗ್ರಾಮದಲ್ಲಿ ಎಲ್‌ಕೆಜಿ, ಯುಕೆಜಿ ಪೂರ್ವ ಪ್ರಾಥಮಿಕ ಶಾಲೆಯನ್ನು ಶಾಸಕ ಎಸ್‌.ಆರ್‌ ಶ್ರೀನಿವಾಸ್‌ ಉದ್ಘಾಟಿಸಿದ್ರು.

20 Views | 2025-06-09 18:27:13

More