ಧಾರವಾಡ : ಕಸಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು | ಅಂಬ್ಯುಲೆನ್ಸ್ ಬೆಂಕಿಗಾಹುತಿ
ಬೇಸಿಗೆ ಆರಂಭವಾಗ್ತಿದ್ದಂತೆ ಅಲ್ಲಲ್ಲಿ ಬೆಂಕಿ ಅವಘಡಗಳು ಸಂಭವಿಸುತ್ತಲೇ ಇವೆ. ಇದೀಗ ಕಸಕ್ಕೆ ಬಿದ್ದ ಬೆಂಕಿಯಿಂದಾಗಿ ಅಂಬ್ಯುಲೆನ್ಸ್ ಒಂದು ಬೆಂಕಿಯ ತೀವ್ರತೆಗೆ ಸುಟ್ಟು ಭಸ್ಮವಾಗಿರುವ ಘಟನೆ ಧಾರವಾಡ ಜಿಲ್ಲೆಯ ಜಿಲ್ಲಾಸ್ಪತ್ರೆ ಸಿಬ್ಬಂದಿ ವಸತಿ ಗ