Post by Tags

  • Home
  • >
  • Post by Tags

HEALTH TIPS: ಮೊಸರು ತಿಂದ ತಕ್ಷಣ ನೀರು ಕುಡಿಯಬಾರದು? ರಾತ್ರಿ ವೇಳೆ ಮೊಸರು ಸೇವನೆ ಸರಿಯೇ?

ದಿನದ ಊಟದ ಭಾಗವಾಗಿ ಹೆಚ್ಚಿನವರು ಮೊಸರನ್ನು ಸೇವಿಸುತ್ತಾರೆ. ಆದ್ರೆ, ಇದನ್ನ ತಿಂದ ತಕ್ಷಣವೇ ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಸೂಕ್ತವಲ್ಲ ಅನ್ನೋದು ವೈದ್ಯಕೀಯ ತಜ್ಞರ ಸಲಹೆ.

4 Views | 2025-05-15 17:13:45

More