Post by Tags

  • Home
  • >
  • Post by Tags

500 ಕೋಟಿ ಕಲೆಕ್ಷನ್‌ ಮಾಡಿದ ಛಾವಾ ಮೂವಿ

2025ರಲ್ಲಿ ಛಾವ ಸಿನಿಮಾಗೆ ಅತಿದೊಡ್ಡ ಸಕ್ಸಸ್‌ ಸಿಕ್ಕಿದೆ. ಸದ್ಯ ದೇಶದ ಸಿನಿಮಾ ಮಂದಿರಗಳಲ್ಲಿ ಬಾಲಿವುಡ್ನ ಛಾವ ಸಿನಿಮಾ ಅಬ್ಬರ ಜೋರಾಗಿದೆ. ಫೆಬ್ರವರಿಯಲ್ಲಿ ತೆರೆಗೆ ಬಂದಿದ್ದ ಛಾವಾ ಸಿನಿಮಾ ಭರ್ಜರಿ ಕಲೆಕ್ಷನ್‌ ಮಾಡುತ್ತಿದೆ.

2025-03-10 12:48:54

More