Post by Tags

  • Home
  • >
  • Post by Tags

ಗುಬ್ಬಿ : 30 ವಿಶೇಷ ತಳಿಯ ಸಸಿ ನೆಟ್ಟ ಶ್ರೀ ತಿರುಮಲ ಟ್ರಸ್ಟ್..!

ಗುಬ್ಬಿ ತಾಲೂಕಿನ ಚೇಳೂರು ಹೋಬಳಿ ಬಿದರೆ ಗ್ರಾಮದ ಐತಿಹಾಸಿಕ ಶ್ರೀ ತಿರುಮಲ ದೇವಾಲಯದ ಬಳಿಯ ಹರಿಹರ ರಸ್ತೆಯಲ್ಲಿ ಹಿರಿಯರ ಸ್ಮರಣಾರ್ಥ 30 ವಿಶೇಷ ತಳಿಗಳ ಸಸಿಗಳನ್ನ ನೆಟ್ಟುವ ಮೂಲಕ ಸಾಮಾಜಿಕ ಕಾರ್ಯಕ್ಕೆ ಚಾಲನೆ ನೀಡಲಾಯಿತು. 

19 Views | 2025-03-14 15:40:02

More