ಬೀದರ್: ಎಟಿಎಂ ದರೋಡೆ ಪ್ರಕರಣ | ಆರೋಪಿಗಳ ಮಾಹಿತಿ ನೀಡಿದರೆ ಸಿಗುತ್ತೆ 5 ಲಕ್ಷ ರೂ ಬಹುಮಾನ
ಬೀದರ್ ನಗರದಲ್ಲಿ ಇತ್ತೀಚೆಗೆ ನಡೆದಿದ್ದ ಹಾಡಹಾಗಲೇ ಎಟಿಎಂ ಹಣ ತುಂಬುವ ಇಬ್ಬರು ಭದ್ರತಾ ಸಿಬ್ಬಂದಿಗಳ ಮೇಲೆ ಗುಂಡಿನ ದಾಳಿ ನಡೆಸಿ, ಸುಮಾರು 93 ಲಕ್ಷ ರೂ ಹಣವನ್ನು ದರೋಡೆ ಮಾಡಿಕೊಂಡು ಹೋಗಿದ್ದ ಪ್ರಕರಣಕ್ಕೆ ಕುರಿತಂತೆ ಪೊಲೀಸರು ಪ್ರಕಟಣೆ ಮೂಲಕ ಮ