ಶಾರ್ಟ್ ಸರ್ಕ್ಯೂಟ್ ನಿಂದ SBI ಬ್ಯಾಂಕ್ ನ ಎಟಿಎಂ ಗೆ ಬೆಂಕಿ ತಗುಲಿ ಸುಮಾರು 16 ಲಕ್ಷ ರೂಪಾಯಿ ನಗದು ಸುಟ್ಟು ಭಸ್ಮವಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ಶುಕ್ರವಾರ ನಡೆದಿದೆ.
33 Views | 2025-02-28 14:58:30
Moreರಾಜ್ಯದಲ್ಲಿ ಮತ್ತೋಂದು ಎಟಿಎಂ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ಕರ್ನಾಟಕದ ನಾನಾ ಭಾಗಗಳಲ್ಲಿ ಸಣ್ಣ ಪುಟ್ಟ ಕಳ್ಳತನ ಪ್ರಕರಣಗಳು ಪ್ರತಿನಿತ್ಯ ನಡೆಯುತ್ತಲೇ ಇವೆ.
18 Views | 2025-04-09 17:36:20
More