Post by Tags

  • Home
  • >
  • Post by Tags

ಮಂಗಳೂರು : ಮಂಗಳೂರಿನಲ್ಲಿ ನಾಡದೋಣಿ ಮಗುಚಿ ಇಬ್ಬರು ಮೀನುಗಾರರು ನೀರುಪಾಲು

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತೀರ ಪ್ರದೇಶದಲ್ಲಿ ಗುರುವಾರ ಸಂಭವಿಸಿದ ಭೀಕರ ಕಡಲ ದುರ್ಘಟನೆಗೆ ಇಬ್ಬರು ಮೀನುಗಾರರು ನೀರುಪಾಲಾಗಿದ್ದಾರೆ.

25 Views | 2025-05-30 17:01:14

More