MALLASANDRA: ಖಾಸಗಿ ಕಂಪನಿಯ ಅಟ್ಟಹಾಸ ಊರಿಗೇ ಊರೇ ಖಾಯಿಲೆ
ಈ ಖಾಸಗಿ ಕಂಪನಿಯದ್ದು ಅದೆಂಥಾ ದರ್ಪ..ಅದೆಂಥಾ ಅಟ್ಟಹಾಸ ನೋಡಿ..ನಿನ್ನೆ ಮೊನ್ನೆ ಬಂದಿರೋ ಇವ್ರು ಇಡೀ ಊರಿಗೆ ಊರನ್ನೇ ಖಾಯಿಲೆಗೆ ತಳ್ಳುತ್ತಿರೋದಲ್ಲದೇ, ಅದನ್ನ ಪ್ರಶ್ನಿಸೋಕೆ ಹೋದ್ರೆ ಗ್ರಾಮಸ್ಥರನ್ನೇ ಊರು ಬಿಟ್ಟು ಹೋಗಿ ಅಂತಾ ಹೇಳ್ತಿದ್ದಾರಂತೆ.