Post by Tags

  • Home
  • >
  • Post by Tags

ಪಾವಗಡ : ಅನುದಾನದ ಲೆಕ್ಕ ಕೇಳಿದ್ದಕ್ಕೆ PDO ರಾಘವೇಂದ್ರ ಸಭೆಯಿಂದ ಎಸ್ಕೇಪ್‌..!

ಪಾವಗಡದ ಗುಜನಡು ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು , ಸದಸ್ಯರುಗಳು ಪಂಚಾಯಿತಿಗೆ ಕೊಟ್ಟಿದ್ದ ಅನುದಾನದಲ್ಲಿ ಆದ ಖರ್ಚು, ವೆಚ್ಚದ ಬಗ್ಗೆ ಲೆಕ್ಕ ಕೇಳಿದ್ದಕ್ಕೆ ಪಿಡಿಒ ರಾಘವೇಂದ್ರ ತಕ್ಷಣವೇ ಸಭೆಯಿಂದ ಎಸ್ಕೇಪ್‌ ಆಗಿದ್ದಾರೆ.

2025-02-01 14:24:55

More