Post by Tags

  • Home
  • >
  • Post by Tags

ಕೊರಟಗೆರೆ : ಹಾಲು ಉತ್ಪಾದನೆಯಲ್ಲಿ ಕೊರಟಗೆರೆ ನಂ.1 ಸ್ಥಾನಕ್ಕೆ ಏರಬೇಕು

ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿಯಲ್ಲಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು.

54 Views | 2025-02-01 16:11:02

More

ತುಮಕೂರು : 47 ವರ್ಷದ ಏಕಚಕ್ರಾಧಿಪತ್ಯಕ್ಕೆ ಅಂತ್ಯ ಹಾಡಿದ ಮಹಿಳೆ

ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಒಳಪಡುವ ಹರಳೂರು ಹಾಲು ಉತ್ಪಾದಕರ ಸಂಘಕ್ಕೆ ನಡೆದ ಚುನಾವಣೆ ಭಾರೀ ಕುತೂಹಲವನ್ನು ಹುಟ್ಟುಹಾಕಿತ್ತು. ಯಾವ ಎಂಎಲ್‌ಎ ಚುನಾವಣೆಗೂ ಕಮ್ಮಿಯಿಲ್ಲ ಅನ್ನೋ ರೀತಿ ಹೈಪ್‌ ಪಡೆದಿತ್ತು.

26 Views | 2025-03-14 18:40:28

More