Post by Tags

  • Home
  • >
  • Post by Tags

ಮಹಾಕುಂಭಮೇಳ -ಮಹಾಕುಂಭಮೇಳದಲ್ಲಿ 60 ಕೋಟಿಯನ್ನು ದಾಟಿದ ಭಕ್ತ ಸಾಗರ

ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ಕೊನೆಯ ಘಟದತ್ತ ತಲುಪಿದೆ. ಪ್ರಯಾಗ್ರಾಜ್ನಲ್ಲಿ 2025ರ ಜನವರಿ 14ರಿಂದ ಮಹಾ ಕುಂಭ ಮೇಳ ಆರಂಭವಾಗಿದ್ದು, 2025ರ ಫೆಬ್ರವರಿ 26ರಂದು ಮುಕ್ತಾಯಗೊಳ್ಳಲಿದೆ.

2025-02-23 11:39:39

More