Post by Tags

  • Home
  • >
  • Post by Tags

ಶಿರಾ : ಶುದ್ದ ಕುಡಿಯುವ ನೀರಿನ ಘಟಕಕ್ಕೆ ಗ್ರಾಮಸ್ಥರ ಮನವಿ

ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ‌ ಆಂಧ್ರಪ್ರದೇಶದ ಗಡಿಭಾಗದ ಹೊನ್ನಗೊಂಡನಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಶುದ್ದ ನೀರಿನ ಘಟಕವಿದ್ದರೂ ಜನರಿಗೆ ಗುಟುಕು ನೀರಿಲ್ಲ ಸಿಗ್ತಿಲ್ಲ, ಜನಗಳಿಗೆ ನೀರಿಗಾಗಿ ಹೊಡೆದಾಟ, ಬಡಿದಾಟ ತಪ್ಪಿದ್ದಲ್ಲ.

2025-02-01 15:55:27

More