Post by Tags

  • Home
  • >
  • Post by Tags

ದಕ್ಷಿಣ ಕನ್ನಡ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರಿಗೆ ಸಿಹಿ ಸುದ್ದಿ | ನಾಳೆಯಿಂದ ಬೆಳಗಿನ ಉಪಹಾರ ಪ್ರಸಾದ ವಿತರಣೆ ಆರಂಭ

ರಾಜ್ಯದ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಳೆಯಿಂದ ಎಲ್ಲ ಭಕ್ತರಿಗೆ ಬೆಳಗಿನ ಉಪಹಾರ ಪ್ರಸಾದ ವನ್ನು ವಿತರಣೆ ಮಾಡಲಾಗುತ್ತದೆ.

28 Views | 2025-05-29 18:49:56

More