BUEATY TIPS: ತುಪ್ಪವನ್ನು ಈ ರೀತಿ ಚರ್ಮಕ್ಕೆ ಬಳಸೋದ್ರಿಂದ ತ್ವಚೆ ಕೋಮಲವಾಗಿರುವುದು
ಆಯುವೇದದ ಔಷಧಿಗಳಲ್ಲಿ ಹೆಚ್ಚಾಗಿ ದೇಶೀಯ ದನದ ತುಪ್ಪವನ್ನು ಬಳಕೆ ಮಾಡಲಾಗುತ್ತದೆ. ತುಪ್ಪ ಮತ್ತು ತಂಪಾದ ನೀರನ್ನು ಬಳಕೆ ಮಾಡಿಕೊಂಡರೆ ಆಗ ಒಣ ಚರ್ಮ, ವಯಸ್ಸಾದ ಚರ್ಮ, ಹೈಪರ್ಪಿಗ್ಮೆಂಟೇಶನ್ ಇತ್ಯಾದಿ ಸಮಸ್ಯೆಗಳನ್ನು ದೂರ ಮಾಡುವುದು.