Post by Tags

  • Home
  • >
  • Post by Tags

MADHUGIRI: ಗೃಹ ಸಚಿವರ ಕ್ಷೇತ್ರದಲ್ಲಿಯೇ ಮಕ್ಕಳ ಜೀವಕ್ಕಿಲ್ಲ ರಕ್ಷಣೆ

ಮಧುಗಿರಿ ತಾಲೂಕು ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪುರವರ ಹೋಬಳಿಯ ಗೋಂಧಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಹಳೆ ತಿಮ್ಮನಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಆಗಿ ಒಂದು ವರ್ಷ ಆದ್ರು ಕೂಡ ಉದ್ಘಾಟನೆ ಆಗಿಲ್ಲ.

22 Views | 2025-03-06 16:23:13

More