NIMHANS Recruitment : ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯು ಅಧಿಕೃತ ಅಧಿಸೂಚನೆಯ ಮೂಲಕ ಸಂಶೋಧನಾ ಸಹವರ್ತಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (NIMHANS) ಅಧಿಕೃತ ಅಧಿಸೂಚನೆಯ ಮೂಲಕ ಸಂಶೋಧನಾ ಸಹವರ್ತಿ ಮತ್ತು ಸಹಾಯಕ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದೆ.
ಹುದ್ದೆಗಳ ವಿವರ
- ಹುದ್ದೆ ಹೆಸರು: ಸಂಶೋಧನಾ ಸಹವರ್ತಿ ಮತ್ತು ಸಹಾಯಕ
- ಹುದ್ದೆಗಳ ಸಂಖ್ಯೆ: 06
- ವೇತನ: ₹38,458 – ₹50,000/ತಿಂಗಳು
- ಗರಿಷ್ಠ ವಯಸ್ಸು: 35 ವರ್ಷ
ಇದನ್ನು ಓದಿ : ಕನ್ನಡ ರಾಜ್ಯೋತ್ಸವ ಶುಭಕೋರಿದ RCB
ಆಯ್ಕೆ ಪ್ರಕ್ರಿಯೆ
- ಲಿಖಿತ ಪರೀಕ್ಷೆ
- ನೇರ ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಸಂದರ್ಶನ ವಿವರ
- ದಿನಾಂಕ: ನವೆಂಬರ್ 11, 2025
- ಸಮಯ: ಬೆಳಿಗ್ಗೆ 10:00 ಗಂಟೆಗೆ
- ಸ್ಥಳ: NBRC ಕಟ್ಟಡ, 4ನೇ ಮಹಡಿ, ಬೋರ್ಡ್ ರೂಮ್ ಮತ್ತು ಪರೀಕ್ಷಾ ಹಾಲ್, NIMHANS, ಬೆಂಗಳೂರು
ಮುಖ್ಯ ಸೂಚನೆ : ಅರ್ಜಿ ಸಲ್ಲಿಸಲು ಎಲ್ಲಾ ಮೂಲ ದಾಖಲೆಗಳನ್ನು ತರಬೇಕು. ನೇಮಕಾತಿ NIMHANS ನ ನಿಯಮಗಳ ಪ್ರಕಾರ ನಡೆಯಲಿದೆ.
ಇದನ್ನು ನೋಡಿ : ನಿಮ್ಹಾನ್ಸ್ ನಲ್ಲಿ ಉದ್ಯೋಗವಕಾಶ; ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ




