ಒಂದು ವರ್ಷದ ಬಳಿಕ Ranya Rao ರಿಲೀಸ್.

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ಕನ್ನಡದ ನಟಿ ರನ್ಯಾ ರಾವ್ ಅವರಿಗೆ ಜಾಮೀನು ಲಭಿಸಿದೆ.

ನಟಿ Ranya Rao ಗೆ ಜಾಮೀನು
ಇನ್ನು ಈ ಪ್ರಕರಣ ಸಂಬಂಧ ವಿಚಾರಣೆ ಎದುರಿಸುತ್ತಿದ್ದ ರನ್ಯಾ ರಾವ್ ಅವರಿಗೆ ಆರ್ಥಿಕ ಅಪರಾಧಗಳ ತಡೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಈ ಹಿನ್ನೆಲೆಯಲ್ಲಿ Ranya Rao ಇಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಲಿದ್ದಾರೆ.
READ THIS : ಕದನ ವಿರಾಮ ವಿಸ್ತರಣೆ – ಇರಾನ್ ವಿರುದ್ಧ ದಿಗ್ಬಂಧನ ಮುಂದುವರಿಸಲು ಮಿಲಿಟರಿಗೆ Trump ಆದೇಶ

ಈವರೆಗೆ ನ್ಯಾಯಾಂಗ ಬಂಧನ
ಪ್ರಕರಣದಲ್ಲಿ ಆರೋಪದ ಗಂಭೀರತೆ ಹಿನ್ನೆಲೆಯಲ್ಲಿ ಅವರು ಈವರೆಗೆ ನ್ಯಾಯಾಂಗ ಬಂಧನದಲ್ಲಿದ್ದರು. ಇದೀಗ ಜಾಮೀನು ದೊರೆತಿರುವುದರಿಂದ ಮುಂದಿನ ವಿಚಾರಣೆಗಳನ್ನು ಅವರು ಜಾಮೀನಿನ ಮೇಲೆ ಎದುರಿಸಲಿದ್ದಾರೆ.
MUST WATCH : ಬಿಲ್ಡಿಂಗ್ ಏರಿ ಯುವಕನ ಇದೆಂಥಾ ಹುಚ್ಚಾಟ.! – ನ್ಯಾಯ ಕೊಡಿಸಿ ಅಂತಾ ಭೂಪನಿಂದ ಧಮ್ಕಿ

102 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಚಿನ್ನವನ್ನು ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ 2025 ಮಾರ್ಚ್ 3ರಂದು ನಟಿ ರನ್ಯಾ ರಾವ್ ಡಿಆರ್ಐ ಕೈಯಲ್ಲಿ ಲಾಕ್ ಆಗಿದ್ದರು.




