Gold Rate ಸತತ ಏರಿಕೆ ಮುಂದುವರಿದಿದೆ.

ಸತತವಾಗಿ ಏರುತ್ತಿರುವ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹೊಸ ದಾಖಲೆಗಳನ್ನು ನಿರ್ಮಿಸುತ್ತಿವೆ. ಡಿಸೆಂಬರ್ 26ರಂದು ಚಿನ್ನದ ಬೆಲೆ ಮೊದಲ ಬಾರಿಗೆ ಗ್ರಾಮ್ಗೆ 14,000 ರೂ ಗಡಿ ದಾಟಿದ್ದು, ಬೆಳ್ಳಿ ಬೆಲೆಯೂ ಗ್ರಾಮ್ಗೆ 240 ರೂ ತಲುಪಿದೆ.
ಒಂದೇ ದಿನದಲ್ಲಿ 70 ರೂ ಹೆಚ್ಚಳ
24 ಕ್ಯಾರಟ್ ಅಪರಂಜಿ Gold Rate 1 ಗ್ರಾಮ್ಗೆ 14,002 ರೂ ಆಗಿದ್ದು, 22 ಕ್ಯಾರಟ್ ಚಿನ್ನದ ಬೆಲೆ 12,835 ರೂ ಆಗಿದೆ. ಆಭರಣ ಚಿನ್ನದ ಬೆಲೆ ಕೂಡ 13,000 ರೂ ಗಡಿಯ ಸಮೀಪಕ್ಕೆ ಬಂದಿದೆ. ಕಳೆದ ಎರಡು ದಿನಗಳಿಂದ ತಲಾ 30 ರೂ ಏರಿಕೆಯಾಗಿದ್ದ ಚಿನ್ನದ ಬೆಲೆ, ಇಂದೇ ಒಂದೇ ದಿನದಲ್ಲಿ 70 ರೂ ಹೆಚ್ಚಳ ಕಂಡಿದೆ.
ಭಾರತದಲ್ಲಿ ಪ್ರಸ್ತುತ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 1,27,650 ರೂ, ಹಾಗೆಯೇ 24 ಕ್ಯಾರಟ್ ಚಿನ್ನದ ಬೆಲೆ 1,39,250 ರೂ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,400 ರೂ ಆಗಿದೆ.
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ದರ
ಬೆಂಗಳೂರಿನಲ್ಲಿ 10 ಗ್ರಾಮ್ ಚಿನ್ನದ ಬೆಲೆ 1,27,650 ರೂ, ಬೆಳ್ಳಿ ಬೆಲೆ 100 ಗ್ರಾಮ್ಗೆ 23,400 ರೂ ಇದೆ. ತಮಿಳುನಾಡು ಮತ್ತು ಕೇರಳದ ಕೆಲ ಭಾಗಗಳಲ್ಲಿ ಬೆಳ್ಳಿ ಬೆಲೆ 24,500 ರೂವರೆಗೆ ಏರಿಕೆಯಾಗಿದೆ.
ಭಾರತದಲ್ಲಿನ ಇಂದಿನ ಚಿನ್ನ–ಬೆಳ್ಳಿ ದರ (ಡಿಸೆಂಬರ್ 26)
- 24 ಕ್ಯಾರಟ್ ಚಿನ್ನ (1 ಗ್ರಾಂ): 14,002 ರೂ
- 22 ಕ್ಯಾರಟ್ ಚಿನ್ನ (1 ಗ್ರಾಂ): 12,835 ರೂ
- 18 ಕ್ಯಾರಟ್ ಚಿನ್ನ (1 ಗ್ರಾಂ): 10,502 ರೂ
- ಬೆಳ್ಳಿ (1 ಗ್ರಾಂ): 240 ರೂ
ಇದನ್ನು ಓದಿ : ಮೈಸೂರು ಅರಮನೆ ಮುಂಭಾಗ ಭಾರೀ ಸ್ಫೋಟ..!
ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)
ಬೆಂಗಳೂರು – 12,835 ರೂ
ಚೆನ್ನೈ – 12,890 ರೂ
ಮುಂಬೈ – 12,835 ರೂ
ದೆಹಲಿ – 12,850 ರೂ
ಕೋಲ್ಕತಾ – 12,835 ರೂ
ಕೇರಳ – 12,835 ರೂ
ಅಹ್ಮದಾಬಾದ್ – 12,840 ರೂ
ಜೈಪುರ್ – 12,850 ರೂ
ಲಕ್ನೋ – 12,850 ರೂ
ಭುವನೇಶ್ವರ್ – 12,835 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)
- ಮಲೇಷ್ಯಾ: 573 ರಿಂಗಿಟ್ (₹12,744)
- ದುಬೈ: 499.75 ಡಿರಹಾಮ್ (₹12,223)
- ಅಮೆರಿಕಾ: 139.50 ಡಾಲರ್ (₹12,531)
- ಸಿಂಗಾಪುರ: 180.30 SGD (₹12,609)
- ಕತಾರ್: 497.50 ರಿಯಾಲ್ (₹12,274)
- ಸೌದಿ ಅರೇಬಿಯಾ: 507 ರಿಯಾಲ್ (₹12,143)
- ಓಮನ್: 53 ರಿಯಾಲ್ (₹12,374)
- ಕುವೇತ್: 40.65 ದಿನಾರ್ (₹11,887)
ವಿವಿಧ ನಗರಗಳ ಬೆಳ್ಳಿ ಬೆಲೆ (1 ಗ್ರಾಂ)
ಬೆಂಗಳೂರು – 240 ರೂ
ಚೆನ್ನೈ – 254 ರೂ
ಮುಂಬೈ – 240 ರೂ
ದೆಹಲಿ – 240 ರೂ
ಕೋಲ್ಕತಾ – 240 ರೂ
ಕೇರಳ – 254 ರೂ
ಅಹ್ಮದಾಬಾದ್ – 240 ರೂ
ಜೈಪುರ್ – 240 ರೂ
ಲಕ್ನೋ – 240 ರೂ
ಭುವನೇಶ್ವರ್ – 254 ರೂ
ಪುಣೆ – 240 ರೂ
ಇದನ್ನು ನೋಡಿ : CAR ಹಾಗೂ BIKE ನಡುವೆ ಭೀಕರ ಅಪಘಾತ- ಬೈಕ್ ಸವಾರ ಚಿಕಿತ್ಸೆ ಫಲಿಸದೇ ಸಾವು




